Friday, January 30, 2009

ಮದುವೆ ಎಂಬ ಮಹಾ ಯುದ್ದ !!!!!!!

ಹೌದು ನಾನು ಹೇಳ್ತಾ ಇರದು ಮಲ್ನಾಡ್ ಅದರಲ್ಲೂ ಉತ್ತರ ಕನ್ನಡ ಹುಡಗರ ಪರಿಸ್ಥಿತಿ ಬಗ್ಗೆ . ಅರ್ತ ಆಗಿಲ್ವ , ಈಸ್ಟೆ ಕಣ್ರೀ ನಮ್ಮ ಕಡೆ ಇಗ ಹುಡಿಗಿರು ಕಡಿಮೆ ಆಗಿದ್ದರೆ . ಸಾರೀ ಹುಡ್ಗಿರು ಕಡಿಮೆ ಅಗಿಲ್ಲ ಆದ್ರೆ ಮನೆ ಯಲ್ಲಿರುವ ಹುಡಗರಿಗೆ ಹುಡ್ಗಿರು ಸಿಗೋದು ಕಡಿಮೆ ಆಗಿದೆ . ಕರಣ ಈಸ್ಟೇ ಏನು ಅಂದ್ರೆ ಪೇಟೆ ಜೀವನ ಸೆಳೆತ ......ಯಾಕ್ರಿ ಬೇಕು ಈ ಪೇಟೆ ಜೀವನ ?ಈ ಟ್ರಾಫಿಕ್ , ಈ ಟೆನ್ಶನ್ ...ಮನೀಂದ ಹೊರಗಡೆ ಹೋದ್ರೆ ಬರದು ಡೌಟ್ ಈಂಥ ಪರಿಸ್ಥಿತಿ ಅಲ್ಲಿ ಯಾಕೆ ಈ ಹುಡ್ಗಿರು ಸಿಟಿ ಜೀವನ ದ ಬಗ್ಗೆ ಒಲವು ತೋರುಸ್ತಾರೆ ನಾ ಕಾಣೆ ಒಕೆಯ್ . ಏನೇ ಆಗಲಿ ವಿಷೆಯ ಏನೆಂದರೆ ಈಗ ಹುಡ್ಗಿರ ಮನಸ್ಸು ಬದಲಾಗಿದೆ ಕರಣ ಆ ದೇವರಿಗೆ ಗೊತ್ತು ಈಲ್ಲ ಹುಡ್ಗಿರ ತಂದೆ ತಾಯಿ ಮನಸ್ಸು ಮೆನ್ತಲಿಟಿ ಎರಡು ಬದಲಾಗಿದೆ ಒಕೆಯ್ ಇದರಲ್ಲಿ ಎಷ್ಟು ಹುಡ್ಗಿರ ತಪ್ಪು ಎಷ್ಟು ಹುಡ್ಗರ ತಪ್ಪು ಅಂಥ ಯೋಚನೆ ಮಾಡೋಕ್ಕೆ ಟೈಮ್ ಎಲ್ಲ .....ಬಟ್ ನಾನು ಇದರಲ್ಲಿ ಹೇಳೋದ್ ಏನಂದ್ರೆ ...ಬೆಂಗಳೂರು ಅಲ್ಲಿ ಎದ್ದ ಕ್ಷಣ ಅವನು ಒಳ್ಳೆ ಅವನು ಅಲ್ಲ ....ಅವನು ಸಾಫ್ಟ್ವೇರ್ ಕಂಪನಿ ಅಲ್ಲಿ ವರ್ಕ್ ಮಾಡದಕ್ಷಣ ಸಾಫ್ಟ್ವೇರ್ ಎನ್ಜೇನೇರ ಅಲ್ಲ .....ಸಾಫ್ಟ್ವೇರ್ ಕಂಪನಿ ಅಲ್ಲಿ ಎಲ್ಲರಿಗು ೫೦,೦೦೦ ಸಲರಿ ಕೊಡಲ್ಲ .....ಈಲ್ಲ್ಲ ಕಿಂತ ಮುಖ್ಯ ವಾಗಿ ..ಬೆಂಗಳೂರು ಸಾಗರ ..ಎಲ್ಲರಿಗು ಈಲ್ಲಿ ಕೆಲಸ ಸಿಗುತ್ತೆ ...ಆದ್ರೆ ಆ ಕೆಲಸದಲ್ಲಿ ಅವನು ಬದಕೊದೆ ಕಷ್ಟ .....ಪ್ರಾಯ ಎಂಬ ಕುದರೆ ಏರಿ ಮದವೇ ಗೆ ಮುಂದಾಗುತ್ತಾನೆ ....ಆ ಮೇಲೆ ಗೊತ್ತಗುತೆ ಈದೆ ಜೀವನ .... so think once wich life is beeter ..city or rural, we dont know where we can get good life. money is doesnt mattert in life, even village guy also earn money easily by using his property. u know one think in north kanara pepople only very rich agricultur field all over karnataka .
ಈರುವದೆಲ್ಲವ ಬಿಟ್ಟು ಈರದುದರ ಕಡಗೆ ನಡೆಯುದೆ ಜೀವನ !!!!!

No comments: